¡Sorpréndeme!

ಚಿಕ್ಕೋಡಿಯಲ್ಲಿ ಮತ್ತೆ ಪ್ರವಾಹದ ಮುನ್ಸೂಚನೆ..! | Chikkodi

2022-05-23 1 Dailymotion

ಬೆಳಗಾವಿ ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ ಜನರು ಪ್ರವಾಹದ ಆತಂಕಕ್ಕೆ ಒಳಗಾಗ್ತಾರೆ.. ಆದ್ರೆ, ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗ ಸಣ್ಣ ಮಳೆ ಬಂದರೂ ಜನರು ಹೆದರುವಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಗೂ.. ಪ್ರವಾಹಕ್ಕೂ ಏನು ಸಂಬಂಧ ಅಂತೀರಾ ಈ ಸ್ಟೋರಿ ನೋಡಿ

#PublicTV #Chikkodi